July 11, 2020

Flash news

ಸಿನಿಮಾ

ಸ್ಥಳೀಯ

 

ಸ್ಥಳೀಯ

"ಚಂದ್ರಾಯಣ"ಮಾತೇಕಥೆ-ನೇರ ಪ್ರಸಾರದಲ್ಲಿ ಬಿಜೆಪಿ(ಮ.ವಿ.ಸ.ಕ್ಷೇತ್ರ) ಅಧ್ಯಕ್ಷರಾದ ಚಂದ್ರಹಾಸ ಪಂಡಿತ್‍ಹೌಸ್

ಯೆನೆಪೋಯಾದಲ್ಲಿ ಹರೇಕಳ ಹಾಜಬ್ಬ ಹಾಗೂ ಡಾ.ಹಬೀಬ್ ರಹಮಾನ್ ಗೆ ಅಭಿನಂದನೆ ಕಾರ್ಯಕ್ರಮ

ಅಬ್ಬಕ್ಕ ನ್ಯೂಸ್ (28.01.2020)ಕೊಣಾಜೆ: ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಾಮಾಣಿಕತೆಯೊಂದಿಗೆ ನಿಸ್ವಾರ್ಥವಾಗಿ ಸಮಾಜಕ್ಕೆ ಕೊಡುಗೆ ನೀಡಿದರೆ ಒಂದಲ್ಲ ಒಂದು ದಿನ ಅವರನ್ನು ಇಡೀ ಸಮಾಜವೇ ಗುರುತಿಸುತ್ತದೆ. ಇದಕ್ಕೆ ಅಕ್ಷರ ಸಂತ ಹರೇಕಳ ಹಾಜಬ್ಬ ಹಾಗೂ ಹಬೀಬ್...

ಪ್ರಥಮ ಪ್ರದರ್ಶನದಲ್ಲೇ ಭೇಶ್ ಎನಿಸಿಕೊಂಡ ಬಚ್ಚಾಲಿ

ಅಬ್ಬಕ್ಕ ನ್ಯೂಸ್ (2.012.2019)ಮಂಜೇಶ್ವರ:ಭ್ರಾಮರಿ ಕಲಾವಿದರು ಉಪ್ಪಳ ತಂಡವು ಒಂದರ ಮೇಲೊಂದು ಸಮಾಜಸುಧಾರಕ ನಾಟಕಗಳನ್ನು ನೀಡುತ್ತಲಿದೆ. ಮುರಳಿ ಪಾತ್ರ ಸಮಾಜದಲ್ಲಿನೆಲೆಯೂರೋ ವೇಳೆಗೆ ಬಚ್ಚಾಲಿಯ ಜಬರ್ದಸ್ತ್ಪ್ರವೇಶಕಲಾಬಿಮಾನಿಗಳನ್ನು ನಾಟಕದತ್ತ ತನ್ನಚಿತ್ತ ಹಾಯಿಸೋ ಹಾಗೆ ಮಾಡಿದೆ. ಹೌದು ನವಂಬರ್ ಕೊನೆಯಲ್ಲಿ...