August 14, 2020

ಮುಂಬಯಿ: ಕಾರ್ಕಳ ಮೂಲದ ಬಾಲಕನಿಗೆ ಹತ್ತನೇ ಪಬ್ಲಿಕ್ ಪರೀಕ್ಷೆಯಲ್ಲಿ 91.2%

ಕಾರ್ಕಳ (1ಆಗೋಸ್ತು): ಕಾರ್ಕಳ ಮೂಲದ ಮೋಹನ್ ಜಿ ಶೆಣೈ ಮತ್ತು ಅನಿತ ಎಮ್ ಶೆಣೈ ದಂಪತಿಗಳ ಪುತ್ರ ಆನಂದ್ ಶೆಣೈ ಮಹಾರಾಷ್ಟ್ರದ ಮುಂಬಯಿಯ ಐರೋಳಿ ಸೆಕ್ಟರ್3 ಇಲ್ಲಿನ ಶ್ರೀ ರಾಮ್ ವಿಧ್ಯಾಲಯದ ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 91.2% ಅಂಕ ಪಡೆದಿದ್ದಾರೆ.
ಇವರು ಮೂಲತಃ ಕಾರ್ಕಳದವರಾಗಿದ್ದಾರೆ.

Leave a Reply

Your email address will not be published. Required fields are marked *

Related Post

%d bloggers like this: