August 14, 2020

ಐವಾನ್ ಡಿಸೋಜಾಗೆ ಕೊರೋನಾ

ಮಂಗಳೂರು(1ಆಗಸ್ಟ್/2020): ಐವಾನ್ ಡಿಸೋಜಾರವರಿಗೆ ಟೆಸ್ಟ್ ವೇಳೆ ಕೊರೋನಾ ಸೋಂಕು ಪತ್ತೆಯಾಗಿದೆ ಇವರು ಮಾಜಿ ವಿಧಾನಪರಿಷತ್ ಸದಸ್ಯರಾಗಿದ್ದು ನಿನ್ನೆ ಡಿ.ಕೆ ಶಿವಕುಮಾರ್ ದಕ್ಷಿಣ ಕನ್ನಡ ಬೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಐವಾನ್ ಡಿಸೋಜಾ ಪತ್ನಿಗೂ ಕೊರೋನಾ ಪಾಸಿಟಿವ್ ವರದಿ ಬಂದಿದೆ.ಐವಾನ್ ಪತ್ನಿ ಖಾಸಗಿ ಆಸ್ಪತ್ರೆಯ‌ ವೈದ್ಯೆಯಾಗಿದ್ದಾರೆ.
ಸುದ್ದಿಗೋಷ್ಠಿ ವೇಳೆಯೂ ಡಿಕೆಶಿ ಜೊತೆಗಿದ್ದ ಐವಾನ್ ಈಗ ಐವಾನ್ ಜೊತೆಗಿದ್ದ ಕಾಂಗ್ರೆಸ್ ನಾಯಕರಿಗೆ ಕ್ವಾರೆಂಟೈನ್ ಟೆನ್ಷನ್ ಆಗಿದೆ.
KPCC ಅಧ್ಯಕ್ಷ ಡಿಕೆಶಿ,ಮಾಜಿ ಸಚಿವ ಯು.ಟಿ.ಖಾದರ್,ರಮಾನಾಥ್ ರೈ ಮಿತುನ್ ರೈ ಸೇರಿದಂತೆ ಹಲವು ಮುಖಂಡರಿಗೆ ಆತಂಕ ಎದುರಾಗಿದೆ.

Leave a Reply

Your email address will not be published. Required fields are marked *

Related Post

%d bloggers like this: