December 5, 2020

ವೀಲ್ ಚೆಯರ್ ಕೊಡುಗೆ ನೀಡಿ ಹುಟ್ಟು ಹಬ್ಬ ಆಚರಿಸಿದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು

ಉಳ್ಳಾಲ(22ಅ/2020): ಅಪಘಾತದಲ್ಲಿ ಬೆನ್ನು ಮೂಳೆ ಮುರಿತಕ್ಕೊಳಗಾಗಿ ಹಾಸಿಗೆ ಹಿಡಿದಿರುವ ಹರೇಕಳ ಗ್ರಾಮದ ಬಾವಳಿ ಗುರಿ ನಿವಾಸಿ ರಿತೇಶ್ ಶೆಟ್ಟಿ(18) ಮತ್ತು ಮಂಡಿ ನೋವಿನಿಂದ ಬಳಲುತ್ತಿರುವ ಬೋಳಿಯಾರ್ ಗ್ರಾಮದ ಧರ್ಮ ನಗರ,ನೀರೊಳ್ಬೆ ನಿವಾಸಿ ಕೃಷಿಕರಾದ ಗಂಗಯ್ಯ ಪೂಜಾರಿ (80)ಯವರಿಗೆ ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯರೂ,ಸಮಾಜ ಸೇವಕರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು ವೀಲ್ ಚೆಯರ್ ಗಳನ್ನು ನೀಡುವುದರ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಕೊರೊನ ಸಂಕಷ್ಟದ ಸಂಧರ್ಭದಲ್ಲೂ ಬಡವರು,ಅಶಕ್ತರ ಬಗ್ಗೆ ಕಾಳಜಿಯ ಸೇವೆಗೆ ಸಾರ್ವಜನಿಕ ಶ್ಲಾಘನೆಗೆ ಪಾತ್ರರಾದರು.

Leave a Reply

Your email address will not be published. Required fields are marked *

Related Post

%d bloggers like this: