November 29, 2020

ವಾಣಿಜ್ಯ

ಮೀನು ಉಪ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಯಡಿಯೂರಪ್ಪ

ಬೆಂಗಳೂರು(19ಜೂ/2020): ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು, ಮೀನುಗಾರಿಕೆ ಅಭಿವೃದ್ಧಿ ನಿಗಮದ ವತಿಯಿಂದ ಹೊರತಂದಿರುವ ಮೀನು ಉಪ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು.
ಮುಜರಾಯಿ ಹಾಗೂ ಮೀನುಗಾರಿಕೆ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮೀನುಗಾರಿಕೆ ಅಭಿವೃದ್ಧಿ ನಿಗಮದ ವತಿಯಿಂದ ಹೊರತಂದಿರುವ ಮೀನು ಉಪ ಉತ್ಪನ್ನಗಳು ಮಾರುಕಟ್ಟೆಗೆ ಬಿಡುಗಡೆ ಆಗಿರುತ್ತದೆ.

ಮೀನುಗಾರಿಕೆಗೆ ವಿಶೇಷ ಪ್ಯಾಕೇಜ್ “ಮತ್ಸ್ಯ ಸಂಪದ” ಯೋಜನೆ: ನಿರ್ಮಲಾ ಸೀತಾರಾಮನ್

ನವದೆಹಲಿ(15ಮೇ/2020): ಮೊದಲ ದಿನ ಉದ್ಯಮಗಳಿಗೆ, ಎರಡನೇ ದಿನ ಕಾರ್ಮಿಕರಿಗೆ ಪ್ಯಾಕೇಜ್ ಪ್ರಕಟಿಸಿದ್ದ ಕೇಂದ್ರ ಸರ್ಕಾರ ಇಂದು ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಪೂರಕ ಚಟುವಟಿಕೆಗಳನ್ನು ಮೇಲಕ್ಕೆ ಎತ್ತಲು ವಿಶೇಷ ಪ್ಯಾಕೇಜ್ ಜೊತೆಗೆ ಮೀನುಗಾರಿಕೆಗೆ 20 ಸಾವಿರ ಕೋಟಿ ಪ್ಯಾಕೇಜ್ ಮತ್ಸ್ಯ ಸಂಪದ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು.
ಮೀನುಗಾರರಿಗೆ ನೆರವು ನೀಡಲು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಆರಂಭಿಸಲಾಗುವುದು. ಈ ಯೋಜನೆಗೆ 20 ಸಾವಿರ ಕೋಟಿ ರೂ. ನಿಗದಿ ಮಾಡಲಾಗಿದೆ.
ಸಮುದ್ರ, ದೇಶದ ಒಳಗಿನ ಮೀನುಗಾರಿಕೆ ಮತ್ತು ಜಲಚರ ಸಾಕಾಣಿಕೆಗೆ 11 ಸಾವಿರ ಕೋಟಿ ರೂ. ಪ್ಯಾಕೇಜ್. ಕೋಲ್ಡ್ ಚೈನ್, ಮಾರುಕಟ್ಟೆ, ಮೀನುಗಾರಿಕಾ ಬಂದರುಗಳಿಗೆ ಒಟ್ಟು 9 ಸಾವಿರ ಕೋಟಿ ರೂ. ಅನುದಾನ.
ಮೀನುಗಾರಿಕೆಗೆ ನಿಷೇಧ ಹೇರಿದ ಸಮಯದಲ್ಲಿ ಮೀನುಗಾರರ ವೈಯಕ್ತಿಕ ಮತ್ತು ದೋಣಿಗಳಿಗೆ ವಿಮೆ. ಈ ಉತ್ತೇಜನ ಕ್ರಮಗಳಿಂದ ಮುಂದಿನ 5 ವರ್ಷದಲ್ಲಿ 70 ಲಕ್ಷ ಟನ್ ಗಳಿಗೆ ಮೀನು ಉತ್ಪಾದನೆ ಏರಿಕೆಯಾಗಲಿದೆ. ಒಟ್ಟು 55 ಲಕ್ಷ ಜನರಿಗೆ ಉದ್ಯೋಗ, 1 ಲಕ್ಷ ಕೋಟಿ ರೂ. ಮೌಲ್ಯ ರಫ್ತು ಆಗಲಿದೆ ಎಂದು ಅಂದಾಜಿಸಲಾಗಿದೆ.

ಬುಲ್ ಟ್ರಾಲ್, ಲೈಟ್ ಫಿಶಿಂಗ್ ನಡೆಸಿದಲ್ಲಿ ಡೀಸೆಲ್ ಸಬ್ಸಿಡಿ ಕಡಿತಗೊಳಿಸಿ: ಎಂ. ಮಹೇಶ್ವರರಾವ್

ಉಡುಪಿ(ಅ30/2019): ಬುಲ್ ಟ್ರಲ್ ಮತ್ತು ಬೆಳಕು ಮೀನುಗಾರಿಗೆ ನಡೆಸುವ ಬೋಟ್ಗಳಿಗೆ ಡೀಸೆಲ್ ಸಬ್ಸಿಡಿ ಕಡಿತಗೊಳಿಸುವಂತೆ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸರಕಾರದ…

ಉಡುಪಿಯಲ್ಲಿ ಸ್ಮರಣಿಕಾ ಬಾಂಬೆ ಸ್ವೀಟ್ಸ್: ದೀಪಾವಳಿಗೆ 10% ರಿಯಾಯಿತಿ

ಉಡುಪಿ(26ಅ/2019): ಉಡುಪಿಯ ಸ್ಮರಣಿಕಾ ಮೆಮೊಂಟೊ, ಗಿಫ್ಟ್ ಸೆಂಟರ್ ಸಂಸ್ಥೆಯ ಎರಡನೆಯ ಮಳಿಗೆ ಸ್ಮರಣಿಕಾ ರೋಯಲೆ, ಸ್ಮರಣಿಕಾ ಬಾಂಬೆ ಸ್ವೀಟ್ಸ್ ಕಲ್ಸಂಕ…

ಉಡುಪಿಯ:ವಿಕ್ಕಿ ಮೊಬೈಲ್’ನಲ್ಲಿ ಆನ್ಲೈನ್ ದರಕ್ಕಿಂತ ಕಡಿಮೆ ದರದಲ್ಲಿ ಮೊಬೈಲ್ ಮಾರಾಟ

ಉಡುಪಿ(25ಅ/2019): ಹಬ್ಬದ ಸಡಗರದಲ್ಲಿ ಮೊಬೈಲ್ ಖರೀದಿಸುವವರು ಉಡುಪಿಯ ಕಿದಿಯೂರು ಹೋಟೆಲ್ ಎದುರಿನ “ವಿಕ್ಕಿ ಮೊಬೈಲ್” ಮಾರಾಟ ಮಳಿಗೆಯ ಕಡೆಗೆ ದಾವಿಸುತ್ತಿದ್ದಾರೆ….

ವಿಕ್ಕಿ ಮೊಬೈಲ್ಸ್ ಉಡುಪಿ: ದೀಪಾವಳಿ ಪ್ರಯುಕ್ತ “ವಿಕ್ಕಿ ಮೊಬೈಲೋತ್ಸವ”

ಉಡುಪಿ(10ಅ/2019): ಉಡುಪಿಯ ಪ್ರತಿಷ್ಠಿತ ಮೊಬೈಲ್ ಮಾರಾಟ ಸಂಸ್ಥೆಯಾದ ವಿಕ್ಕಿಮೊಬೈಲಿನಲ್ಲಿ ದೀಪಾವಳಿ ಸಂಭ್ರಮಾಚರಣೆ. ವಿಕ್ಕಿ ಮೊಬೈಲ್ಸ್ ನಲ್ಲಿ ದೀಪಾವಳಿ ಪ್ರಯುಕ್ತ “ವಿಕ್ಕಿ…

“ಕಾಟನ್ ಸಿಲ್ಕ್ ಎಂಡ್ ಕ್ರಾಪ್ಟ್ ಎಕ್ಸ್‌ಪೋ” – 2019 – ದೀಪಾವಳಿ ಹಾಗೂ ದಸರಾ ಪ್ರಯುಕ್ತ ಬಿಗ್ ಡಿಸ್ಕೌಂಟ್ ಸೇಲ್

ಮಂಗಳೂರು(4ಅ/2019): ರಾಜಸ್ಥಾನ ಆರ್ಟ್ ಮತ್ತು ಕ್ರಾಫ್ಟ್ ರವರ ಸಂಯೋಜನೆಯಲ್ಲಿ ಉತ್ತರ ಪ್ರದೇಶ, ಓರಿಸ್ಸಾ, ಗುಜರಾತ್, ತಮಿಳುನಾಡು, ಬಿಹಾರ್, ತೆಲಂಗಾಣ್ ಸೇರಿದಂತೆ…

ನಿರ್ಮಲಾ ಸೀತಾರಾಮಗೆ ಪ್ರಮೋದ್ ಮಧ್ವರಾಜ್ ಅಭಿನಂದನೆ

ನವದೆಹಲಿ(23ಸೆ/2019): ಫಿಶ್‌ಮೀಲ್‌ ಸ್ಥಾವರ ಉದ್ಯಮಗಳನ್ನು ಮುಚ್ಚುವ ಹಂತಕ್ಕೆ ತಂದ ವಿಪರೀತ ತೆರಿಗೆಯನ್ನು ರದ್ದುಪಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌…

ಪಾರ್ಲೆ-ಜಿ ಉದ್ಯೋಗ ಕಡಿತ ಸುದ್ದಿ ಸುಳ್ಳು

ನವದೆಹಲಿ(27ಆ/2019): ಭಾರತದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಪಾರ್ಲೆ ಜಿ ಬಿಸ್ಕತ್ ತಯಾರಿಕ ಕಂಪನಿ ತನ್ನ ಸಂಸ್ಥೆಯ 10 ಸಾವಿರ ಉದ್ಯೋಗಗಳನ್ನು…

Related Post