January 23, 2021

Month: April 2019

ನನಗೆ ಗೆಲ್ಲುವ ವಿಶ್ವಾಸವಿದೆ: ಪ್ರಧಾನಿ ಮೋದಿ ಪ್ರತಿಸ್ಪರ್ಧಿ ಬಹದೂರ್‌

ಅಬ್ಬಕ್ಕ ನ್ಯೂಸ್ (30-4-2019)ವಾರಾಣಸಿ:ಪ್ರಧಾನಿ ನರೇಂದ್ರ ಮೋದಿ ವಿರುದ್ದ ಕಣಕ್ಕಿಳಿದಿರುವ ಮಾಜಿ ಬಿಎಸ್ ಎಫ್ ಯೋಧ ತೇಜ್‌ ಬಹದೂರ್‌ ಜಯ ಸಾಧಿಸುವ ಸಂಪೂರ್ಣ…

ಎಸ್ಎಸ್ ಎಲ್ ಸಿ ಫಲಿತಾಂಶ ಪ್ರಕಟ: ಆನೇಕಲ್ ನ ಸೃಜನಾ, ಕುಮಟಾದ ನಾಗಾಂಜಲಿ ರಾಜ್ಯಕ್ಕೆ ಪ್ರಥಮ

ಅಬ್ಬಕ್ಕ ನ್ಯೂಸ್ (30-4-2019:ಬೆಂಗಳೂರು: 2019-20ನೇ ಶೈಕ್ಷಣಿಕ ಸಾಲಿನ ಎಸ್ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ರಾಜ್ಯದಲ್ಲಿ ಶೇಕಡಾ…

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವು ನಾಳೆ ಪ್ರಕಟ!

ಅಬ್ಬಕ್ಕ ನ್ಯೂಸ್ (29 4 2019)ಬೆಂಗಳೂರು: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವು  ನಾಳೆ(30-4-2019) ಪ್ರಕಟವಾಗಲಿದೆ ಎಂದು ಎಸ್‌ಎಸ್‌ಎಲ್‌ಸಿ ಬೋರ್ಡ್ ನಿರ್ದೇಶಕಿ…

ಉಳ್ಳಾಲ: “ಈಗಲ್ ಐಸ್” ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಕೆಪಿಎಲ್ ಸೀಸನ್ 2ರ ವಿನ್ನರ್ಸ್

ಅಬ್ಬಕ್ಕ ನ್ಯೂಸ್ (29-4-2019)ಉಳ್ಳಾಲ :ಯುಟಿ ಫರೀದ್ ಪೌಂಡೇಶನ್ ಹಾಗೂ ಕೆರೆಬೈಲ್ ಫ್ರೆಂಡ್ಸ್ ಸರ್ಕಲ್ ಆಯೋಜಿಸಿದ್ದ ಐದು ಓವರ್‍ಗಳ ಅಂಡರ್ ಆರ್ಮ್…

ಜೋಸ್ ಅಲುಕ್ಕಾಸ್ ಜ್ಯುವೆಲ್ಲರಿಯಲ್ಲಿ ಲಕ್ಷ್ಮೀ ಪೂಜೆಯೊಂದಿಗೆ ಅಕ್ಷಯ ತೃತಿಯದ ಅಡ್ವಾನ್ಸ್ ಬುಕ್ಕಿಂಗ್ ಗೆ ಚಾಲನೆ

ಅಬ್ಬಕ್ಕ ನ್ಯೂಸ್(29-4-2019)ಪುತ್ತೂರು: ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಹಿಂದುಸ್ಥಾನ್ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಅಂತರಾಷ್ಟ್ರೀಯ ಖ್ಯಾತಿಯ ಚಿನ್ನಾಭರಣ ಮಳಿಗೆ ಜೋಸ್…

ರಾಜ್ಯದಲ್ಲಿ ಫೋನಿ ಚಂಡಮಾರುತ ಪ್ರಭಾವ ಕಡಿಮೆ: ಎರಡು ದಿನ ಮಳೆಯಾಗುವ ಸಾಧ್ಯತೆ

ಅಬ್ಬಕ್ಕ ನ್ಯೂಸ್ (29 4 2019)ಬೆಂಗಳೂರು: ಕಲಬುರಗಿ, ರಾಯಚೂರುಗಳಲ್ಲಿ ತಾಪಮಾನ 44 ಡಿಗ್ರಿ ಸೆಲಿÏಯಸ್‌ ದಾಟಿ, ನೆಲ ಕಾದ ಹೆಂಚಿನಂತಾಗಿರುವುದರ…

ಬೈಂದೂರು: ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ, ಜನರ ಪ್ರಾಣ ಕಾಪಾಡಿದ ಮಹಿಳೆ

ಅಬ್ಬಕ್ಕ ನ್ಯೂಸ್ (29 4 2019)ಬೈಂದೂರು: ಚಲಿಸುತ್ತಿದ್ದ ರೈಲಿನ ಬೋಗಿಯಲ್ಲಿ  ಬೆಂಕಿ ಕಾಣಿಸಿಕೊಂಡ ಘಟನೆ ಉಡುಪಿ ಜಿಲ್ಲೆ ಬೈಂದೂರಿನಲ್ಲಿ ನಡೆದಿದೆ…

ವಿದ್ಯಾರ್ಥಿನಿ ಸಿಮೋನ್‌ ನೂರಾಲಿಗೆ ಅಮೆರಿಕದ 7 ವಿಶ್ವವಿದ್ಯಾಲಯಗಳಿಂದ ಉನ್ನತ ವ್ಯಾಸಂಗ ನೀಡಲು ಪೈಪೋಟಿ! ಕಾರಣವೇನು ಗೊತ್ತೆ?.

ಅಬ್ಬಕ್ಕ ನ್ಯೂಸ್ (29 4 2019)ದುಬಾೖ:ದುಬಾೖನಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿನಿ ಸಿಮೋನ್‌ ನೂರಾಲಿಗೆ ಅಮೆರಿಕದ ಪ್ರತಿಷ್ಠಿತ 7…

ಸರ್ಜಿಕಲ್‌ ಸ್ಟ್ರೈಕ್‌ ಅಗತ್ಯವಿರಲಿಲ್ಲ, ಸಾಧ್ವಿ ಶಾಪ ಕೊಟ್ಟರೆ ಸಾಕಿತ್ತು! ದ್ವಿಗ್ವಿಜಯ್‌ ಸಿಂಗ್‌

ಭೂಪಾಲ್‌ : ಪ್ರಜ್ಞಾಸಿಂಗ್ ಎಂಬ ಮಹಿಳೆಯ ದೇಶಾದ್ಯಂತ ಮುಜುಗರಕ್ಕೀಡಾಗಿ ದೇಶದ ಕ್ಷಮೆ ಕೇಳುವಂತಾದ ಮಾತಿಗೆ  ಖಡಕ್ಕಾಗಿ ತಿರುಗೇಟು ಕೊಟ್ಟ ದಿಗ್ವಿಜಯ್…

Related Post