ತುಳುವ ಸಿರಿ(ರಿ)ಕುಡ್ಲ ಇವರಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೀತಾರಾಮ ಬಂಗೇರ ಮತ್ತು ಸೇಸಪ್ಪ ಟೈಲರ್ ಇವರಿಗೆ ಅಭಿನಂದನೆ
ಮಂಗಳೂರು(1ನ/2020): ತುಳುವ ಸಿರಿ(ರಿ)ಕುಡ್ಲ ಇವರಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೀತಾರಾಮ ಬಂಗೇರ ಮತ್ತು ಸೇಸಪ್ಪ ಟೈಲರ್ ಇವರಿಗೆ ಅಭಿನಂದನೆ ಸಲ್ಲಿಸಲಾಯಿತು.
ತುಳುವ ಸಿರಿ ಕುಡ್ಲದ ಅಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ,ಉಪಾಧ್ಯಕ್ಷರಾದ ಪ್ರಕಾಶ್ ಸಿಂಪೋಣಿ,ಪ್ರದಾನ ಕಾರ್ಯದರ್ಶಿ ಪ್ರವೀಣ್ ಬಸ್ತಿ,ಕಾರ್ಯದರ್ಶಿಗಳಾದ ಜೀವನ್ ಕುಮಾರ್ ತೊಕ್ಕೊಟ್ಟು,ಪದಾಧಿಕಾರಿಗಳಾದ ಸತೀಶ್ ದೀಪಂ,ಕಿಶೋರ್ ಮುನ್ನೂರು,ವಕೀಲರಾದ ಮಹಮ್ಮದ್ ಅಸ್ಗರ್ ,ಮುಖಂಡರಾದ ಸುರೇಶ್ ಶೆಟ್ಟಿ ಅಂಬ್ಲಮೊಗರು,ನಿರ್ಮಲ್ ಭಟ್ ,ಸತೀಶ್ ಪಜೀರು,ಗಣೇಶ್ ಪಜೀರು,ರವೀಂದ್ರ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.